Duration 12:27

How to learn English in Kannada ಇಂಗ್ಲೀಷ್ ಕಲಿಯಲು 10 ಸೂತ್ರಗಳು Spoken English in Kannada-ಇಂಗ್ಲೀಷinಕನ್ನಡ

45 813 watched
0
1.7 K
Published 2020/07/19

ಈ 10 ಸರಳ ಸೂತ್ರಗಳ ಮೂಲಕ ನೀವು ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡು ಸರಳವಾಗಿ ಇಂಗ್ಲೀಷ್ ಕಲಿಯಬಲ್ಲಿರಿ. ಬನ್ನಿ ಪ್ರಯತ್ನಿಸಿ. Learn these easy to practice tips to master English language Click here to subscribe this channel: /channel/UCNNabR8TbvUL54aeIIE2TGw ಈ ಸರಣಿಯ ಮೊದಲಿನ /ನಂತರದ ವಿಡಿಯೊಗಳು ಇಲ್ಲಿವೆ: (Earlier videos in the series) ಎಲ್ಲ ಪಾಠಗಳ ಪ್ಲೇಲಿಸ್ಟನ (ಗುಚ್ಛದ) ಲಿಂಕ್ / Link to playlist of all lessons: /playlist/PLa0IYidvuI6Cj_lwB7W_A-e0TLiVc0ltJ ಇತರ ವಿಡಿಯೊಪಾಠಗಳು: ಪಾಠ 1: ನಿಮ್ಮ ಹೆಸರು ಹೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to say your name. /watch/8i-p8zqWHbmWp ಪಾಠ 2: ನೀವು ಯಾವ ಊರಿನವರು ಎಂದು ಹೇಳುವುದನ್ನು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆ ಕೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to ask and answer Where do you come from? And where are you from? /watch/oPvWXGE0she0W ಪಾಠ 3: ನೀವು ಎಲ್ಲಿ ವಾಸವಾಗಿರುವಿರಿ ಎಂದು ಹೇಳಲು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆಕೇಳುವುದನ್ನು ಕಲಿಯಿರಿ. Learn how to ask and answer “Where do you stay?” /watch/4HO0qcdDqxMD0 ಪಾಠ 4: ನೀವು ಯಾವ ಭಾಷೆ ಮಾತಾಡ್ತೀರಿ ಅಂತ ಬೇರೆಯವರಿಗೆ ಹೇಳೊದು ಮತ್ತ ಬ್ಯಾರೆದವರಗೆ ಪ್ರಶ್ನೆ ಕೇಳೊದನ್ನ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ.Learn to ask and answer: "Which languages do you speak?” /watch/QB10OEBYu9_Y0 ಪಾಠ 5: ನಿಮ್ಮ ಹವ್ಯಾಸಗಳೇನು? ಈ ಪ್ರಶ್ನೆ ಕೇಳುವುದನ್ನೂ, ಇದಕ್ಕೆ ಉತ್ತರಿಸುವುದನ್ನೂ ಕಲಿಯಿರಿ/What are your hobbies?: /watch/cpMJKwRV4iBVJ ಪಾಠ 6: ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ಕಲಿಯಿರಿ:Learn English nubers, tell your mobile number. /watch/YBku9NsE-HsEu ಪಾಠ 7: ಸಂಪೂರ್ಣ ವ್ಯಕ್ತಿ ಪರಿಚಯ ಕಲಿಯಿರಿ: Introduce yourself. /watch/gtCNw4Ggmc-gN ಪಾಠ 8: ವಾಟ್ ಡು ಯು ಡು? What do you do? /watch/4Qsc4ZQKwViKc ಪಾಠ 9: (ಪ್ರಸ್ತುತ ವಿಡಿಯೊ): ನೀವು ಯಾವಾಗ / ಎಲ್ಲಿ ಹುಟ್ಟಿದಿರಿ? “When/Where were you born?” /watch/0g65o4Z7Rl575 ಪಾಠ 10: ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿಯಿರಿ. Learn to take part in an introductory conversation /watch/8wm0uDojhvkj0 ಪಾಠ 11: ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯಿರಿ. Learn to introduce another person. GrammarFocus: am, are and is. /watch/geTj8g-CMURCj ವಿಡಿಯೊ 12: (ಪ್ರಸ್ತುತ ವಿಡಿಯೊ): ಇಂಗ್ಲೀಷ್ ಕಲಿಯಲು 10 ಸರಳ ಸೂತ್ರಗಳು. 10 easy steps to learn English. /watch/YEJcQzbwMmpwc ವಿಡಿಯೊ 13: not ಪದಬಳಕೆ ಮತ್ತು to be ಕ್ರೀಯಾಪದದ ರೂಪಾಂತರ - ಇಂಗ್ಲೀಷ್ ಇಂಗ್ಲೀಷ್ ಕಲಿಕೆಯ ಮೂಲಮಂತ್ರ /watch/IkCx8MK93SB9x ವಿಡಿಯೊ 14: it/this, that, these, those ಬಳಕೆ /watch/wZngwMp2xNu2g ವಿಡಿಯೊ 15 (ಪ್ರಸ್ತುತ ವಿಡಿಯೊ): in, in front of, on, under, next to, between ಮೂಲಕ ವಸ್ತು ಅಥವಾ ವಸ್ತುಗಳು ಎಲ್ಲಿವೆ ಎಂದು ಹೇಳಲು ಕಲಿಯಿರಿ /watch/UcuhAGu-aHA-h #LearnEnglishThroughKannada #SpokenEnglish #ಇಂಗ್ಲೀಷ್‌‌ಕಲಿಯುವುದುಹೇಗೆ?

Category

Show more

Comments - 119