Duration 9:17

ಕನ್ನಡದ ಮೂಲಕ ಇಂಗ್ಲೀಷ್ನಲ್ಲಿ ಸಂಭಾಷಣೆ ಕಲಿಯಿರಿ How to learn English in Kannada/ Spoken English in Kannada

900 watched
0
34
Published 2020/06/26

ವಿಡಿಯೊದಲ್ಲೇ ಪ್ರ್ಯಾಕ್ಟೀಸ್ ಮಾಡ್ತ ಮಾಡ್ತ ಇಂಗ್ಲೀಷ ಕಲಿಯುವ ಈ ಸರಣಿಯ ಪ್ರಸ್ತುತ ವಿಡಿಯೊದಲ್ಲಿ ನೀವು ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿತೀರಿ. In this video you learn to participate in an introductory dialogue. You also practice it with others in the video in a unique practice-oriented video class. ಈ ವಿಡಿಯೊದಲ್ಲಿನ ಸಂಭಾಷಣೆಗಳ ಪೂರ್ಣಪಾಠ: https://drive.google.com/file/d/1MElUlTe984B6lDQ_ia5E6PkXy5PGDosg/view?usp=sharing Dialog 1 ಹಾಯ್ ಹಲೊ ಮಾಯ್ ನೇಮ್ ಈಜ಼್ ಶಶಿಧರ. ಮಾಯ್ ನೇಮ್ ಈಜ಼್ ಮಾಲ್ತೇಶ್. ನಾಯ್ಸ ಟು ಮೀಟ್ ಯು. ನಾಯ್ಸ ಟು ಮೀಟ್ ಯು ಟೂ. ಸೋ, ವಾ꙼ ಟ್ ಡು ಯು ಡು? ಸಾ꙼ ರಿ... ವೇರ್‍ ಡು ಯು ವರ್ಕ? ಆಯ್ ವರ್ಕ ಇನ್ ಅ ಪ್ರೈವೇಟ್ ಕಂಪನಿ. ಓ, ದ್ಯಾಟ್ ಇಜ಼್ ನಾಯ್ಸ. ಆ್ಯಂಡ್ ಯು. ವಾ꙼ ಟ್ ಡು ಯು ಡು? ಆಯ್ ಆ್ಯಮ್ ಅ ಸ್ಟಡಿಯಿಂಗ್ ಇನ್ 10th ಸ್ಟ್ಯಾಂಡರ್ಡ ಆ್ಯಟ್ ಹೊಸ್ಪೆಟ್. ಇಂಟ್ರೆಸ್ಟಿಂಗ್. ಸೋ, ವೆನ್ ವರ್‍ ಯು ಬಾ꙼ ರ್ನ? ಆಯ್ ವಾಜ಼್ ಬಾ꙼ ರ್ನ ಆ꙼ ನ್ ದ 18th ಆ꙼ ಫ಼್ ಮಾರ್ಚ 2000. ಆ್ಯಂಡ್ ವೆನ್ ವರ್‍ ಯು ಬಾ꙼ ರ್ನ? ಆಯ್ ವಾಜ಼್ ಬಾ꙼ ರ್ನ ಆ꙼ ನ್ ದ 9th ಆ꙼ ಫ಼್ ಮೇ 2005. ವಿ ವಿಲ್ ಮೀಟ್ ಅಗೇನ್ ಸೂನ್. ಸೀ ಯು. ಓಕೆ. ಬಾಯ್. Dialog 2 ಹಾಯ್ ಹಲೊ ಆಯ್ ಆ್ಯಮ್ ಮೇಧಾ. ಆಯ್ ಆ್ಯಮ್ ರಾಗಿಣಿ. ನಾಯ್ಸ ಟು ಮೀಟ್ ಯು. ನಾಯ್ಸ ಟು ಮೀಟ್ ಯು ಟೂ. ಸೋ, ವಾ꙼ ಟ್ ಡು ಯು ಡು? ಸಾ꙼ ರಿ... ವೇರ್‍ ಡು ಯು ವರ್ಕ? ಆಯ್ ವರ್ಕ ಆ್ಯಜ಼್ ಅ ಜರ್ಮನ್ ಟೀಚರ್‍ ಇನ್ ಮಂಗಳೂರು. ಓ, ದ್ಯಾಟ್ ಇಜ಼್ ನಾಯ್ಸ. ಆ್ಯಂಡ್ ಯು. ವಾ꙼ ಟ್ ಡು ಯು ಡು? ಆಯ್ ಆ್ಯಮ್ ಅ ಸ್ಟುಡಂಟ್ ಆ್ಯಂಡ್ ಆಯ್ ಸ್ಟಡಿ ಲಿಂಗ್ವಿಸ್ಟಿಕ್ಸ ಇನ್ ಡೆಲ್ಲಿ. ಇಂಟ್ರೆಸ್ಟಿಂಗ್. ಸೋ, ವೆನ್ ವರ್‍ ಯು ಬಾ꙼ ರ್ನ? ಆಯ್ ವಾಜ಼್ ಬಾ꙼ ರ್ನ ಆ꙼ ನ್ ದ 20th ಆ꙼ ಫ಼್ ಜನವರಿ 1998. ಆ್ಯಂಡ್ ವೆನ್ ವರ್‍ ಯು ಬಾ꙼ ರ್ನ? ಆಯ್ ವಾಜ಼್ ಬಾ꙼ ರ್ನ ಆ꙼ ನ್ ದ 25th ಆ꙼ ಫ಼್ ಫೆ಼ಬ್ರವರಿ 1975. ವಿ ವಿಲ್ ಮೀಟ್ ಅಗೇನ್ ಸೂನ್. ಶ್ಯೂಅರ್‍. ಓಕೆ. ಬಾಯ್. Click here to subscribe this channel: /channel/UCNNabR8TbvUL54aeIIE2TGw ಈ ಸರಣಿಯ ಮೊದಲಿನ /ನಂತರದ ವಿಡಿಯೊಗಳು ಇಲ್ಲಿವೆ: (Earlier videos in the series) ಎಲ್ಲ ಪಾಠಗಳ ಪ್ಲೇಲಿಸ್ಟನ (ಗುಚ್ಛದ) ಲಿಂಕ್ / Link to playlist of all lessons: /playlist/PLa0IYidvuI6Cj_lwB7W_A-e0TLiVc0ltJ ಪಾಠ 1: ನಿಮ್ಮ ಹೆಸರು ಹೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to say your name. /watch/8i-p8zqWHbmWp ಪಾಠ 2: ನೀವು ಯಾವ ಊರಿನವರು ಎಂದು ಹೇಳುವುದನ್ನು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆ ಕೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to ask and answer Where do you come from? And where are you from? /watch/oPvWXGE0she0W ಪಾಠ 3: ನೀವು ಎಲ್ಲಿ ವಾಸವಾಗಿರುವಿರಿ ಎಂದು ಹೇಳಲು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆಕೇಳುವುದನ್ನು ಕಲಿಯಿರಿ. Learn how to ask and answer “Where do you stay?” /watch/4HO0qcdDqxMD0 ಪಾಠ 4: ನೀವು ಯಾವ ಭಾಷೆ ಮಾತಾಡ್ತೀರಿ ಅಂತ ಬೇರೆಯವರಿಗೆ ಹೇಳೊದು ಮತ್ತ ಬ್ಯಾರೆದವರಗೆ ಪ್ರಶ್ನೆ ಕೇಳೊದನ್ನ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ.Learn to ask and answer: "Which languages do you speak?” /watch/QB10OEBYu9_Y0 ಪಾಠ 5: ನಿಮ್ಮ ಹವ್ಯಾಸಗಳೇನು? ಈ ಪ್ರಶ್ನೆ ಕೇಳುವುದನ್ನೂ, ಇದಕ್ಕೆ ಉತ್ತರಿಸುವುದನ್ನೂ ಕಲಿಯಿರಿ/What are your hobbies?: /watch/cpMJKwRV4iBVJ ಪಾಠ 6: ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ಕಲಿಯಿರಿ:Learn English nubers, tell your mobile number. /watch/YBku9NsE-HsEu ಪಾಠ 7: ಸಂಪೂರ್ಣ ವ್ಯಕ್ತಿ ಪರಿಚಯ ಕಲಿಯಿರಿ: Introduce yourself. /watch/gtCNw4Ggmc-gN ಪಾಠ 8: ವಾಟ್ ಡು ಯು ಡು? What do you do? /watch/4Qsc4ZQKwViKc ಪಾಠ 9: ನೀವು ಯಾವಾಗ / ಎಲ್ಲಿ ಹುಟ್ಟಿದಿರಿ? “When/Where were you born?” /watch/0g65o4Z7Rl575 ಪಾಠ 10:(ಪ್ರಸ್ತುತ ವಿಡಿಯೊ): ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿಯಿರಿ. /watch/8wm0uDojhvkj0 ಪಾಠ 11: ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯಿರಿ. Learn to introduce another person. GrammarFocus: am, are and is. /watch/geTj8g-CMURCj ವಿಡಿಯೊ 12: ಇಂಗ್ಲೀಷ್ ಕಲಿಯಲು 10 ಸರಳ ಸೂತ್ರಗಳು. 10 easy steps to learn English. /watch/IkCx8MK93SB9x ವಿಡಿಯೊ 13: not ಪದಬಳಕೆ ಮತ್ತು to be ಕ್ರೀಯಾಪದದ ರೂಪಾಂತರ - ಇಂಗ್ಲೀಷ್ ಇಂಗ್ಲೀಷ್ ಕಲಿಕೆಯ ಮೂಲಮಂತ್ರ /watch/IkCx8MK93SB9x ವಿಡಿಯೊ 14: it/this, that, these, those ಬಳಕೆ /watch/wZngwMp2xNu2g ವಿಡಿಯೊ 15 (ಪ್ರಸ್ತುತ ವಿಡಿಯೊ): in, in front of, on, under, next to, between ಮೂಲಕ ವಸ್ತು ಅಥವಾ ವಸ್ತುಗಳು ಎಲ್ಲಿವೆ ಎಂದು ಹೇಳಲು ಕಲಿಯಿರಿ /watch/UcuhAGu-aHA-h #LearnEnglishThroughKannada #SpokenEnglish #ಇಂಗ್ಲೀಷ್‌‌ಕಲಿಯುವುದುಹೇಗೆ?

Category

Show more

Comments - 2