Duration 13:31

ಇಂಗ್ಲೀಷ್ ಅಂಕಿ-ನಿಮ್ಮ ವಯಸ್ಸು ಹೇಳಿ How to learn English in Kannada series / Spoken English in Kannada

643 watched
0
25
Published 2020/06/06

ಈ ವಿಡಿಯೊ ಸರಣಿಯಲ್ಲಿ, ಪ್ರ್ಯಾಕ್ಟೀಸ್ ಮಾಡ್ತ ಮಾಡ್ತ ಇಂಗ್ಲೀಷ ಕಲಿಯುತ್ತೀರಿ. ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ವಿಡಿಯೊದಲ್ಲೇ ಕೊಟ್ಟಿರುವ ಮೂರು ಜನರ ಜೊತೆ ವಿಡಿಯೊ ನೊಡ್ತಾನೋಡ್ತ ಇಲ್ಲಿ ಕಲಿಯುವಿರಿ. ಪ್ರ್ಯಾಕ್ಟೀಸ್ ಯಾಕೆ? ಗ್ರಾಮರ್‌ಕಿಂತ ಹೆಚ್ಚಾಗಿ, ಪ್ರ್ಯಾಕ್ಟೀಸ್ ಮಾಡಿದಾಗ ಒಂದು ಹೊಸ ಭಾಷೆಯಲ್ಲಿ ಮಾತಾಡುವುದನ್ನು ಕಲಿಯಲು ಸಾಧ್ಯ ಎನ್ನುವುದು ಹಲವು ಪ್ರಯೋಗಗಳಿಂದ ಸಿದ್ಧಪಟ್ಟಿದೆ. ಹಾಗಾಗಿ ಇಲ್ಲಿ ಪ್ರ್ಯಾಕ್ಟೀಸ್ ಮಾಡುವುದಕ್ಕೆ ಒತ್ತುಕೊಡಲಾಗಿದೆ. Why practice? Many studies have shown that it is through practice that one learns a language especially the spoken English. So, here we stress on practice. How? You practice short sentences in English with the three others provided in the video through unique way of interaction. You learn to ask: tell numbers and ask questions about your age and mobile number. You learn to answer these questions. Click here to subscribe this channel: /channel/UCNNabR8TbvUL54aeIIE2TGw ಈ ಸರಣಿಯ ಇತರ ವಿಡಿಯೊಗಳು ಇಲ್ಲಿವೆ: (Other videos in the series) ಎಲ್ಲ ಪಾಠಗಳ ಪ್ಲೇಲಿಸ್ಟನ ಲಿಂಕ್ / Link to playlist of all lessons: /playlist/PLa0IYidvuI6Cj_lwB7W_A-e0TLiVc0ltJ ಪಾಠ 1: ನಿಮ್ಮ ಹೆಸರು ಹೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to say your name. /watch/8i-p8zqWHbmWp ಪಾಠ 2: ನೀವು ಯಾವ ಊರಿನವರು ಎಂದು ಹೇಳುವುದನ್ನು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆ ಕೇಳುವುದನ್ನು ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ. Learn How to ask and answer Where do you come from? And where are you from? /watch/oPvWXGE0she0W ಪಾಠ 3: ನೀವು ಎಲ್ಲಿ ವಾಸವಾಗಿರುವಿರಿ ಎಂದು ಹೇಳಲು ಮತ್ತು ಬೇರೆಯವರಿಗೆ ಈ ಕುರಿತ ಪ್ರಶ್ನೆಕೇಳುವುದನ್ನು ಕಲಿಯಿರಿ. Learn how to ask and answer “Where do you stay?” /watch/4HO0qcdDqxMD0 ಪಾಠ 4: ನೀವು ಯಾವ ಭಾಷೆ ಮಾತಾಡ್ತೀರಿ ಅಂತ ಬೇರೆಯವರಿಗೆ ಹೇಳೊದು ಮತ್ತ ಬ್ಯಾರೆದವರಗೆ ಪ್ರಶ್ನೆ ಕೇಳೊದನ್ನ ಕಲಿಯಲು ಈ ಲಿಂಕ್ ಕ್ಲಿಕ್ ಮಾಡಿ.Learn to ask and answer: "Which languages do you speak?” /watch/QB10OEBYu9_Y0 ಪಾಠ 5: ನಿಮ್ಮ ಹವ್ಯಾಸಗಳೇನು? ಈ ಪ್ರಶ್ನೆ ಕೇಳುವುದನ್ನೂ, ಇದಕ್ಕೆ ಉತ್ತರಿಸುವುದನ್ನೂ ಕಲಿಯಿರಿ: /watch/cpMJKwRV4iBVJ ಪಾಠ 6 (ಪ್ರಸ್ತುತ ವಿಡಿಯೊ): ಇಂಗ್ಲೀಷ್ ಅಂಕಿಗಳನ್ನೂ, ವಯಸ್ಸು ಮತ್ತು ಮೊಬೈಲ್ ನಂಬರ್‍ ಹೇಳುವುದನ್ನೂ, ಈ ಕುರಿತು ಬೇರೆಯವರನ್ನು ಕೇಳುವುದನ್ನು ಕಲಿಯಿರಿ: /watch/YBku9NsE-HsEu ಪಾಠ 7: ಸಂಪೂರ್ಣ ವ್ಯಕ್ತಿ ಪರಿಚಯ ಕಲಿಯಿರಿ: Introduce yourself. /watch/gtCNw4Ggmc-gN ಪಾಠ 8: ವಾಟ್ ಡು ಯು ಡು? What do you do? /watch/4Qsc4ZQKwViKc ಪಾಠ 9: ನೀವು ಯಾವಾಗ / ಎಲ್ಲಿ ಹುಟ್ಟಿದಿರಿ? “When/Where were you born?” /watch/0g65o4Z7Rl575 ಪಾಠ 10:(ಪ್ರಸ್ತುತ ವಿಡಿಯೊ): ಒಂದು ಪರಿಚಯಾತ್ಮಕ ಸಂಭಾಷಣೆಯಲ್ಲಿ ಭಾಗವಹಿಸುವುದನ್ನ ಕಲಿಯಿರಿ. ಪಾಠ 11: ಇನ್ನೊಬ್ಬರನ್ನು ಪರಿಚಯ ಮಾಡಿಕೊಡುವುದನ್ನು ಕಲಿಯಿರಿ. Learn to introduce another person. GrammarFocus: am, are and is. /watch/geTj8g-CMURCj ವಿಡಿಯೊ 12: ಇಂಗ್ಲೀಷ್ ಕಲಿಯಲು 10 ಸರಳ ಸೂತ್ರಗಳು. 10 easy steps to learn English. /watch/IkCx8MK93SB9x ವಿಡಿಯೊ 13: not ಪದಬಳಕೆ ಮತ್ತು to be ಕ್ರೀಯಾಪದದ ರೂಪಾಂತರ - ಇಂಗ್ಲೀಷ್ ಇಂಗ್ಲೀಷ್ ಕಲಿಕೆಯ ಮೂಲಮಂತ್ರ /watch/IkCx8MK93SB9x ವಿಡಿಯೊ 14: it/this, that, these, those ಬಳಕೆ /watch/wZngwMp2xNu2g ವಿಡಿಯೊ 15 (ಪ್ರಸ್ತುತ ವಿಡಿಯೊ): in, in front of, on, under, next to, between ಮೂಲಕ ವಸ್ತು ಅಥವಾ ವಸ್ತುಗಳು ಎಲ್ಲಿವೆ ಎಂದು ಹೇಳಲು ಕಲಿಯಿರಿ /watch/UcuhAGu-aHA-h #LearnEnglishThroughKannada #SpokenEnglish #ಇಂಗ್ಲೀಷ್‌‌ಕಲಿಯುವುದುಹೇಗೆ?

Category

Show more

Comments - 5